ಕಾಳಿಂಗ ಚಿತ್ರವು ೧೧ ಮಾರ್ಚ್ ೧೯೮೦ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ. ಈ ಚಿತ್ರವನ್ನು ವಿ.ಸೋಮಶೇಖರ್‌ರವರು ನಿರ್ದೇಶಿಸಿದ್ದಾರೆ. ಶ್ರೀಕಾಂತ್ ನಹತಾರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ವಿಷ್ಣುವರ್ಧನ್ ನಾಯಕನ ಪಾತ್ರದಲ್ಲಿ ಮತ್ತು ರತಿ ಅಗ್ನಿಹೋತ್ರಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. == ಚಿತ್ರದ ಹಾಡುಗಳು == ದುರ್ಗ್ಗುಟಿ ನೋಡಬೇಡಯ್ಯ - ಎಸ್.ಪಿ.ಬಾಲಸುಬ್ರಾಮಣ್ಯಂ, ಪಿ.ಸುಶೀಲ ಭಯವನ್ನು ಸಿಡು - ಎಸ್.ಜಾನಕಿ, ಮಾಲೇಶಿಯಾ ವಾಸುದೇವನ್ ತಟ ಪಟ ಹನಿಗಳು ಬಾನಿನಿಂದ - ಎಸ್.ಪಿ.ಬಾಲಸುಬ್ರಾಮಣ್ಯಂ, ಪಿ.ಸುಶೀಲ ತಾಯಿ ತಂದೆ ಇಬ್ಬರು - ಎಸ್.ಜಾನಕಿ, ವಾಣಿ ಜೈರಾಮ್